Public App Logo
Jansamasya
Sambalpur
Cyclone
���ादी
Crimenews
Bareilly
���प
Agra
Biharnews
Jodhpur
Fatehpur
Kanganaranaut
Amitshah
Fire
Live
Jhansi
Yogiadityanath
Rain
Trending
���िवाद
���ोगी_आदित्यनाथ
Sonunigam
Arvindkejriwal
Jajpur
Rajasthannews
���ोधपुर
Rahul
Indianews
���ंगाल
New_delhi

ಗದಗ: 'ಜೈ ಆರ್‌ಸಿಬಿ' ನಗರದಲ್ಲಿ ಶುಭ ಹಾರೈಸಿದ ಕ್ರೀಡಾ ಪ್ರೇಮಿಗಳು

Gadag, Gadag | Jun 3, 2025
2025ರ ಐಪಿಎಲ್ ಕ್ರಿಕೆಟ್ ಜ್ವರ ಹೆಚ್ಚಾಗಿದ್ದು, ಆರ್‌ಸಿಬಿ ತಂಡ ಫೈನಲ್ ತಲುಪಿದೆ. ಫೈನಲ್ ನಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದ್ದು, ಮೊದಲ ಬಾರಿ ಟ್ರೋಪಿ ಗೆದ್ದು ಬರಲಿ ಅಂತ ಕ್ರೀಡಾ ಪ್ರೇಮಿಗಳು ನಗರದಲ್ಲಿ ಶುಭ ಹಾರೈಸಿದ್ದಾರೆ. ಈ ಸಲ ಕಪ್ ನಮ್ದೆ, ಜೈ ಆರ್‌ಸಿಬಿ, ಆರ್‌ಸಿಬಿ ತಂಡಕ್ಕೆ ಜಯವಾಗಲಿ ಅಂತ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ಗದಗ: 'ಜೈ ಆರ್‌ಸಿಬಿ' ನಗರದಲ್ಲಿ ಶುಭ ಹಾರೈಸಿದ ಕ್ರೀಡಾ ಪ್ರೇಮಿಗಳು - Gadag News