ಗುಂಡ್ಲುಪೇಟೆ: ಎಲ್ಲಾ ಅಧಿಕಾರವೂ ತಮಗೆ ಬೇಕು ಅಂತಿದ್ದಾರೆ; ಪಟ್ಟಣದಲ್ಲಿ ಶಾಸಕರ ವಿರುದ್ಧ ಮಾಜಿ ಶಾಸಕ ನಿರಂಜನ್ ವ್ಯಂಗ್ಯ
Gundlupet, Chamarajnagar | Jun 20, 2025
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲಾ ನಮಗೆ ಬೇಕು...