ದೊಡ್ಡಬಳ್ಳಾಪುರ :ಇತಿಹಾಸ ಪ್ರಸಿದದ್ದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಕಳೆಗಟ್ಟಿದ ಐತಿಹಾಸಿಕ ರಾಸುಗಳ ಜಾತ್ರೆ, ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ರಾಸುಗಳ ಜಾತ್ರೆ ಗೆ ಬಂದಿದೆ ಲಕ್ಷಾಂತರ ಧನಗಳು ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರ, 8 ದಿನಗಳ ಕಾಲ ನಡೆಯುವ ಘಾಟಿ ಸುಬ್ರಮಣ್ಯ ಅದ್ದೂರಿ ರಾಸುಗಳ ಜಾತ್ರೆ,