ಬಸವಕಲ್ಯಾಣ: ಲೋಕಸಭಾ ಚುನಾವಣೆಯಲ್ಲಿ ಶಾಸಕ ಸಲಗರ್ ಕಾಂಗ್ರೆಸ್ ಪರ ಕೆಲಸ ಮಾಡಿದ ಬಗ್ಗೆ ಸಾಬೀತು ಪಡಿಸಿದರೆ ತಮ್ಮ ಹುದ್ದೆಗೆ ರಾಜೀನಾಮೆ;ನಗರದಲ್ಲಿ ಕೃಷ್ಣ ಗೋಣೆ
ಬಸವಕಲ್ಯಾಣ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ್ ಅವರು ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ ಬಗ್ಗೆ ಸಂಜು ಸುಗುರೆ ಅವರು ಸಾಕ್ಷಿ ಸಹಿತ ಸಾಬೀತು ಪಡಿಸಿದರೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತೆನೆ ಎಂದು ಬಿಜೆಪಿ ವಕ್ತಾರಾ ಕೃಷ್ಣ ಗೋಣೆ ತಿಳಿಸಿದರು