ಬೆಂಗಳೂರು ಉತ್ತರ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ; ಚಿನ್ನಯ್ಯನನ್ನು ಮಲ್ಲಸಂದ್ರ ಮಹಜರ್ ಗೆ ಕರೆತಂದ ಖಾಕಿ !
Bengaluru North, Bengaluru Urban | Aug 30, 2025
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ನಿತ್ಯ ಹೊಸ ತಿರುವುಗಳು ಬೆಳಕಿಗೆ ಬರುತ್ತಿವೆ. ಎಸ್ಐಟಿ ಕಸ್ಟಡಿಯಲ್ಲಿ ಇರುವ ಮುಖವಾಡದ ಚಿನ್ನಯ್ಯ ವಿಚಾರಣೆ...