ಬೈಂದೂರು: ಜೊತೆಗೆ ಇದ್ದ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ ಕೇರಳ ಮೂಲದ ಕಾರ್ಮಿಕ ಸಾವು
Baindura, Udupi | Sep 14, 2025 ಬೈಂದೂರು ಬಳಿಯ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರ ಗೆದ್ದೆ ಎಂಬಲ್ಲಿ ಜೊತೆಗೆ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರಿಬ್ಬರು ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು ಹಲ್ಲೆ ಮಾಡಿ ಓರ್ವ ನನ್ನ ಇರಿದು ಕೊಂದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ಬಿನು 45 ವರುಷ ಎಂದು ತಿಳಿದುಬಂದಿದೆ.