ಗುಳೇದಗುಡ್ಡ: ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಜರುಗಿದ ವಿಶ್ವ ಹಿಂದೂ ಪರಿಷತ್ ಮಹಿಳಾ ಕಾರ್ಯಕರ್ತೆಯರ ದುರ್ಗಾ ದೌಡ್ ಪಥಸಂಚಲನ
ಗುಳೇದಗುಡ್ಡ ಪಟ್ಟಣದಲ್ಲಿ ನವರಾತ್ರಿ ದಸರಾ ಉತ್ಸವದ ಪ್ರಯುಕ್ತವಾಗಿ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ಹಾಗೂ ಆರ್ಯವೈಶ್ಯ ಮಹಿಳಾ ಸಂಘದಿಂದ ಬಹಳಷ್ಟು ಅರ್ಥಪೂರ್ಣವಾಗಿ ದುರ್ಗಾ ದೌಡ್ ಪತ ಸಂಚಲನ ಜರಗಿತು ಮಹಿಳಾ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು