ಹಿರೇಕೆರೂರು: ಪೌರ ಕಾರ್ಮಿಕರು ನಗರದ ಆರೋಗ್ಯ ಕಾಪಾಡುವ ವೈದ್ಯರು; ಪಟ್ಟಣದಲ್ಲಿ ಶಾಸಕ ಯುಬಿ ಬಣಕಾರ
ಪೌರ ಕಾರ್ಮಿಕರು ನಗರದ ಆರೋಗ್ಯ ಕಾಪಾಡುವ ವೈದ್ಯರು ಇದ್ದಂತೆ ಎಂದು ಶಾಸಕ ಯುಬಿ ಬಣಕಾರ ಹೇಳಿದರು. ಹಿರೇಕೆರೂರು ಪಟ್ಟಣದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.