ದೇವನಹಳ್ಳಿ: ದೆಹಲಿಯಲ್ಲಿ ಸ್ಫೋಟ ಹಿನ್ನೆಲೆ ಕೆಂಪೇಗೌಡ ಏರ್ಪೋರ್ಟ್ ಸೇರಿ ಜಿಲ್ಲೆಯ ಹಲವೆಡೆ ಹೈ ಅಲರ್ಟ್; ಪೊಲೀಸರಿಂದ ವಾಹನಗಳ ತಪಾಸಣೆ
ದೇವನಹಳ್ಳಿ ದೆಹಲಿಯಲ್ಲಿ ಸ್ಪೋಟ ಹಿನ್ನೆಲೆ ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಕೆಂಪೇಗೌಡ ಏರ್ಪೋರ್ಟ್ ನಲ್ಲೂ ಕೂಡ ಘೋಷಣೆ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ನಾಕ ಬಂಡಿಗಳನ್ನು ಹಾಕಿ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದು ರಾತ್ರಿ ಇಡೀ ಸಂಚರಿಸುವ ವಾಹನಗಳ ಹಾಗೂ ಅನುಮಾನ ಪದವಾಗಿ ಸಂಚರಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ