ಕಂಪ್ಲಿ: ತುಂಗಭದ್ರಾ ಡ್ಯಾಂ ನಿಂದ ನದಿಗೆ 50 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ, ನಗರದ ಸೇತುವೆ ಬಳಿ ಹೆಚ್ಚಾದ ಭದ್ರತೆ
Kampli, Ballari | Aug 28, 2025
ತುಂಗಭದ್ರಾ ಜಲಾಶಯದಿಂದ ಆಗಸ್ಟ್ 28, ಗುರುವಾರ ಸಂಜೆ 4 ಗಂಟೆಗೆ ನದಿಗೆ 50 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ...