ಸಕಲೇಶಪುರ: ಪಟ್ಟಣದಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಚಂಡೆ ಬಾರಿಸಿ ಗಮನ ಸೆಳೆದ ಪಿಎಸ್‌ಐ ಮಹೇಶ್
ಗಣೇಶೋತ್ಸವ ಮೆರವಣಿಗೆಯಲ್ಲಿ ಚಂಡೆ ಬಾರಿಸಿ ಗಮನ ಸೆಳೆದ ಪಿಎಸ್‌ಐ ಸಕಲೇಶಪುರ ಗಣೇಶೋತ್ಸವದಲ್ಲಿ ಚಂಡೆ ತಂಡದ ಜೊತೆ ಲಯಬದ್ದವಾಗಿ ಚಂಡೆ ಬಾರಿಸಿದ ಸಬ್ಇನ್ಸ್‌ಪೆಕ್ಟರ್ ಮಹೇಶ್.ಜೆ.ಇ.ನಿನ್ನೆ ನಡೆದ ಮೆರವಣಿಗೆಯಲ್ಲಿ ಚಂಡೆ ಬಾರಿಸಿದ ಸಕಲೇಶಪುರ ನಗರ ಠಾಣೆ ಪಿಎಸ್‌ಐ ಮಹೇಶ್ ಚಂಡೆ ಕಲಾವಿದರ ಜೊತೆ ಚಂಡೆ ಬಾರಿಸಿ ಸಂಭ್ರಮಿಸಿದ ಸಬ್‌ಇನ್ಸ್‌ಪೆಕ್ಟರ್