ಗುಳೇದಗುಡ್ಡ: ಶ್ರೀರಂಗಪಟ್ಟಣದ ದಸರಾ ಉತ್ಸವ, ಪಟ್ಟಣದ ಕಲಾವಿದರಿಂದ ಸೇ. 27 ರಂದು ಸಂಗೀತ ಕಾರ್ಯಕ್ರಮ
ಗುಳೇದಗುಡ್ಡ ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಸಂಗೀತ ಕಲಾವಿದರಾದ ಬಸವರಾಜ ಸಿಂದಗಿಮಠ ವೈಷ್ಣವಿ ಗುಡಿ ಅವರನ್ನು ಒಳಗೊಂಡ ಅನೇಕ ಸಂಗೀತ ಕಲಾವಿದರು ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ