ಬೆಳಗಾವಿ: ಕಲಕಾಂಬ ಗ್ರಾಮದಲ್ಲಿ ಗಂಡನ ಮನೆಯ ಕಿರುಕುಳಕ್ಕೆ ಗೃಹಿಣಿ ಅನುಮಾನಾಸ್ಪದ ಸಾವು
ಕಲಕಾಂಬ ಗ್ರಾಮದಲ್ಲಿ ಗಂಡನ ಮನೆಯ ಕಿರುಕುಳಕ್ಕೆ ಗೃಹಿಣಿ ಅನುಮಾನಾಸ್ಪದ ಸಾವು. ಕಳೆದ ಆರು ವರ್ಷಗಳ ಹಿಂದೆ ಕಲಕಾಂಬದ ರಾಜು ಜೊತೆಗೆ ವಿವಾಹವಾಗಿದ್ದ ಶೀತಲ್ ಗೆ ಗಂಡನ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ಆದ್ದರಿಂದ ಗಂಡನ ಮನೆಯವರೆ ಕೊಲೆ ಮಾಡಿದ್ದಾರೆ ಎಂದು ಶೀತಲ ತವರು ಮನೆಯವರು ಆರೋಪಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಬೆಳಗಾವಿ ತಾಲೂಕಿನ ಕಲಾಕಾಂಬ ಗ್ರಾಮದಲ್ಲಿ ಬುಧವಾರ ಗಂಡನ ಮನೆಯವರ ಕಿರುಕುಳಕ್ಕೆ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ