ಬೆಂಗಳೂರು ಉತ್ತರ: ಗಾಂಧಿನಗರದಲ್ಲಿ ಗಣೇಶ ಮೂರ್ತಿಗಳ ದರ್ಶನದ ಜೊತೆ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್
Bengaluru North, Bengaluru Urban | Aug 27, 2025
ಬುಧವಾರ ಸಂಜೆ 6 ಗಂಟೆ ಸುಮಾರಿಗೆ ವಿನಾಯಕ ಚತುರ್ಥಿ ಪ್ರಯುಕ್ತ ಗಣೇಶನ ಮೂರ್ತಿಗಳನ್ನು ಗಾಂಧಿನಗರ ಕ್ಷೇತ್ರದ ಕಾಟನ್ ಪೇಟೆ, ಕೆ.ಪಿ ಅಗ್ರಹಾರ,...