ಕಾರವಾರ: ನಿವೃತ್ತ ಬ್ಯಾಂಕ್ ಸಿಬ್ಬಂದಿ ಖಾತೆ 57 ಸಾವರ ರೂ. ದೋಚಿದ ಸೈಬರ್ ವಂಚಕರು: ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
Karwar, Uttara Kannada | Aug 28, 2025
ಕಾರವಾರ:ಇಲ್ಲಿನ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜಗದೀಶ ದೇಸಾಯಿ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಲಾಗಿದ್ದು ಅವರ ಖಾತೆಯಲ್ಲಿದ್ದ 57 ಸಾವಿರ...