ಗುಳೇದಗುಡ್ಡ: ಪಟ್ಟಣ ಒಳಗೊಂಡು ತಾಲೂಕಿನಾದ್ಯಂತ ಇಡೀ ರಾತ್ರಿ ಸುರಿದ ಭರ್ಜರಿ ಮಳೆ
ಗುಳೇದಗುಡ್ಡ ಗುಳೇದಗುಡ್ಡ ಪಟ್ಟಣ ಒಳಗೊಂಡು ತಾಲೂಕಿನ ಸುತ್ತಮುತ್ತಲು ಇಡೀ ರಾತ್ರಿ ಧಾರಾಕಾರ ಮಳೆ ಸುರಿದು ದೀಪಾವಳಿ ಹಬ್ಬದ ಗುಂಗಿನಲ್ಲಿ ಇದ್ದ ಜನರು ಈಗ ವರುಣನ ಆರ್ಭಟಕ್ಕೆ ಬೇಸತ್ತು ಹೋದರು ಈ ಮಳೆ ಜನರಿಗೆ ಸಂತೋಷ ಉಂಟು ಮಾಡಿದರೆ ರೈತಾಪಿ ಜನರಿಗೆ ಬೇಸರವನ್ನು ಉಂಟು ಮಾಡಿದನು