ಮಂಟಾಳ ಹೋಬಳಿಯ ಉಪ ತಹಸಿಲ್ದಾರ್ ರಾದ ಯಾದೇಶಕೂಮಾರ ಹಾಗೂ ಕಂದಾಯ ನಿರೀಕ್ಷಕರಾದ ಮಂಜುನಾಥ್ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಶರಣು ಪವಾಡಶೆಟ್ಟಿ ಮತ್ತು ಮಂಟಾಳ ಹೋಬಳಿಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಹುಂಡಿ ತೆಗೆದು ಹಣ ಎಣಿಕೆ ಮಾಡುತ್ತಿರುವುದು
ಬಸವಕಲ್ಯಾಣ: ಚಂಡಕಾಪೂರ ಅಮೃತಕುಂಡದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿಯ ಹುಂಡಿ ಒಡೆದು ಹಣ ಏಣಿಕೆ; 1.42 ಲಕ್ಷ ರೂ. ಹಣ ಸಂಗ್ರಹ - Basavakalyan News