ಹುಮ್ನಾಬಾದ್: ನಗರದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶಿವಾನಂದ ಮಂಠಾಳ್ಕರ್ ಅವರ ತಾಯಿ ಸುಮಂಗಲಾ ಮಂಠಾಳ್ಕರ್ ನಿಧನ
Homnabad, Bidar | Nov 18, 2025 ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶಿವಾನಂದ ಮಂಠಾಳ್ಕರ್ ಅವರ ತಾಯಿ ಸುಮಂಗಲಾ ದಿ. ಅಣ್ಣಪ್ಪ ಮಂಠಾಳ್ಕರ್(80) ಅವರು ಮಂಗಳವಾರ ಸಂಜೆ6ಕ್ಕೆ ನಿಧನರಾದರು. ಮೃತರ ಅಂತ್ಯಕ್ರಿಯೆ ನವೆಂಬರ್ 19ರಂದು ಬುಧವಾರ ಮಧ್ಯಾಹ್ನ 1ಕ್ಕೆ ಲಾಲಧರಿ ಹತ್ತಿರದ ಆಶ್ರಮದ ಬಳಿ ಇರುವ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.