ಚಾಮರಾಜನಗರ: ಮೀಸಲಾತಿ ವರ್ಗೀಕರಣದಲ್ಲಿ ಅಲೆ ಮಾರಿಗಳಿಗೆ ಅನ್ಯಾಯ : ನಗರದಲ್ಲಿ ಮಹಾ ಒಕ್ಕೂಟದಿಂದ ಪೋಸ್ಟ್ ಕಾರ್ಡ್ ಚಳವಳಿ
Chamarajanagar, Chamarajnagar | Sep 14, 2025
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ವರ್ಗೀಕರಣದಲ್ಲಿ ಶೋಷಿತ ಸಮಾಜವಾಗಿರುವ 59 ಜಾತಿಗಳಿಗೆ ಅನ್ಯಾಯವಾಗಿದ್ದು, ಇದನ್ನು ...