ಗದಗ: ಎಚ್ ಕೆ ಪಾಟೀಲ ಮಂತ್ರಿಗಿರಿ ಹುಲಕೋಟಿಗೆ ಸಿಮಿತ ನಾ ಅಥವಾ ಜಿಲ್ಲೆಗೆ ಸಿಮತ ನಾ: ನಗರದಲ್ಲಿ ಉ.ಕ.ಮ.ರಾಜ್ಯಾಧ್ಯಕ್ಷ ರವಿಕಾಂತ್ ಪ್ರಶ್ನೆ
Gadag, Gadag | Aug 18, 2025
ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರ ಮಂತ್ರಿಗಿರಿ ಕೇವಲ ತಮ್ಮ ಸ್ವಂತ ಊರು ಹುಲಕೋಟಿಗೆ ಸೀಮಿತವಾಗಿದೆಯೇ ಅಥವಾ ಜಿಲ್ಲೆಗೆ ಸೀಮಿತವಾಗಿದೆಯಾ.?...