ಕಾಗವಾಡ: ರಾಜು ಅಂಕಲ್ ಗೆ ಹೆಚ್ಚು ಅನುದಾನ ನೀಡು ಅಂತ ತಂದೆಗೆ ಹೇಳಿ ಪ್ರಿಯಾಂಕಾ ಜಾರಕಿಹೊಳಿಗೆ ಮನವಿ ಮಾಡಿದ ಶಾಸಕ ರಾಜು ಕಾಗೆ
Kagwad, Belagavi | Aug 29, 2025
ಮತಕ್ಷೇತ್ರದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ ನಮ್ಮ ಭಾಗದಲ್ಲಿ ರಸ್ತೆ ಅಭಿವೃದ್ಧಿಗಳಿಗೆ ಬಹಳಷ್ಟು ಬೇಡಿಕೆಗಳು...