ಚಳ್ಳಕೆರೆ: ಪ್ರತಿಯೊಬ್ಬರೂ ಗಣೇಶ ಹಬ್ಬವನ್ನು ಸಾಮರಸ್ಯದಿಂದ ಆಚರಿಸಬೇಕು: ನಾಯಕನಹಟ್ಟಿಯಲ್ಲಿ ಪಿಎಸ್ಐ ಪಾಂಡುರಂಗಪ್ಪ
Challakere, Chitradurga | Aug 17, 2025
ನಾಯಕನಹಟ್ಟಿ:: ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಪಾಂಡುರಂಗಪ್ಪ ಹೇಳಿದರು. ಭಾನುವಾರ...