ಗುಳೇದಗುಡ್ಡ: ಪಟ್ಟಣದಲ್ಲಿ ಬಣ್ಣ ರಹಿತ ಮಣ್ಣಿನ ಗಣೇಶ ಮೂರ್ತಿಯನ್ನ ಬಕೆಟನಲ್ಲಿ ವಿಸರ್ಜಿಸಿ ಪರಿಸರ ಕಳಾಜಿ ಮೆರೆದ ಕುಟುಂಬ
Guledagudda, Bagalkot | Sep 1, 2025
ಬಣ್ಣ ರಹಿತ ಪರಿಸರ ಸ್ನೇಹಿ ಗಣೇಶ ಮೂರ್ತಿ ಗುಳೇದಗುಡ್ಡ ಪಟ್ಟಣದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ ಅವರ ನಿವಾಸದಲ್ಲಿಯೆ ಬಕೆಟ್ ದಲ್ಲಿ...