ಹೊಳೆ ನರಸೀಪುರ: ತಾಲೂಕಿನ ನವೋದಯ ಶಾಲೆಯ ಬಳಿ ರಸ್ತೆ ಅಪಘಾತ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಓಮಿನಿ ಕಾರು
ಹಾಸನ - ಮೈಸೂರು ಹೆದ್ದಾರಿ: ಹೊಳೆನರಸೀಪುರ ರಸ್ತೆಯ ನವೋದಯ ಶಾಲೆಯ ಬಳಿ ಅಪಘಾತ , ತಪ್ಪಿದ ಬಾರಿ ಅನಾಹುತ , ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಗುಂಡಿಗೆ ಒಮಿನಿ ಕಾರು , ಕಾರಿನಲ್ಲಿ ಚಾಲಕ ಸೇರಿ ಮಕ್ಕಳು ಇದ್ದರು , ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ , ಸ್ಥಳೀಯರ ಸಹಾಯದಿಂದ ಎಲ್ಲರೂ ಬಚಾವ್