ಹಾವೇರಿ: ಹಾವೇರಿ ದೇವರಗುಡ್ಡದಲ್ಲಿ ಭಕ್ತಿಪೂರ್ವಕ ಸರಪಳಿ ಹರಿಯುವ ಪವಾಡ
Haveri, Haveri | Oct 21, 2026 ಹಾವೇರಿ ಜಿಲ್ಲೆಯ ಐತಿಹಾಸಿಕ ದೇವರಗುಡ್ಡ ಗುಡ್ಡದಯ್ಯನ ದೇವಸ್ಥಾನದಲ್ಲಿ ಗೊರವಪ್ಪಜ್ಜನವರಿಂದ ವಿಶೇಷ ಪೂಜೆ ಹಾಗೂ ಸರಪಳಿ ಹರಿಯುವ ಪವಾಡ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತಾದಿಗಳು ಈ ಪವಾಡಕ್ಕೆ ಸಾಕ್ಷಿಯಾದರು.