ಮಂಡ್ಯ: ಬಡ ರೈತನ ಮಗಳಿಗೆ ಲೀವರ್ ಫೈಲೂರ್, ನಗರದಲ್ಲಿ ಸಹಾಯಕ್ಕಾಗಿ ಅಂಗಲಾಚಿದ ಕುಟುಂಬ.
Mandya, Mandya | Oct 9, 2025 ಬಡ ರೈತನ ಮಗಳಿಗೆ ಲೀವರ್ ಫೈಲೂರ್ ಸಮಸ್ಯೆಯಾಗಿ ಆರ್ಥಿಕ ಸಹಾಯಕ್ಕಾಗಿ ಕುಟುಂಬಸ್ಥರು ಅಂಗಲಾಚಿದರು. ಗುರುವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ ಶೇಖರ್ ಅವರು, ಸಹಾಯಕ್ಕೆ ಬಡ ಕುಟುಂಬ ಮನವಿ ಮಾಡಿ, SBI ಚಿಕ್ಕಮಂಡ್ಯ ಶಾಖೆ. IFSC CODE-SBIN0040972 AC/-44056937495 ಶ್ರೇಯಶ್ರೀ. Ph no- 9480793100 S.ರಾಣಿ, ಶ್ರೇಯಾ ಶ್ರೀ (ತಾಯಿ) ಸಂಪರ್ಕ ಮಾಹಿತಿ ನೀಡಿದೆ.