ಗದಗ: ವೋಟ್ ಬ್ಯಾಂಕ್ ಗಾಗಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯ: ನಗರದಲ್ಲಿ ಸಿಎಂ ವಿರುದ್ಧ ಕಾಂಗ್ರೆಸ್ ಮುಖಂಡ ದುರಗೇಶ ವಿಭೂತಿ ಆಕ್ರೋಶ
Gadag, Gadag | Aug 28, 2025
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿ ಸಮುದಾಯಕ್ಕೆ ಕೇವಲ ಶೇ. 1% ರಷ್ಟು ಮಾತ್ರ ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ಈ ಮೂಲಕ ಅಲೆಮಾರಿ...