ಬೆಂಗಳೂರು ಉತ್ತರ: ಹಾಸನ ಲಾರಿ ಹರಿದ ಪ್ರಕರಣ; ದುರಂತ ನೋಡಿ ನೋವಾಗಿದೆ, ಸಿಎಂ ಪರಿಹಾರ ಘೋಷಿಸಿದ್ದಾರೆ: ನಗರದಲ್ಲಿ ಶಿವರಾಜ್ ತಂಗಡಗಿ
Bengaluru North, Bengaluru Urban | Sep 13, 2025
ಹಾಸನದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ಕ್ಯಾಂಟರ್ ಹರಿದು 9 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ...