ಗುಳೇದಗುಡ್ಡ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ನಗು ಒಂದು ದಿವ್ಯ ಔಷಧವಾಗಿದೆ ನಗುವುದರಿಂದ ಮನುಷ್ಯನ ಸಾಕಷ್ಟು ರೋಗಗಳು ನಿವಾರಣೆಯಾಗುತ್ತವೆ ಎಂದು ಶ್ರೀ ಜಗದ್ಗುರು ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು ಗುಳೇದಗುಡ್ಡದಲ್ಲಿ ಕಲ್ಪವೃಕ್ಷ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡ ನಾಟಕಗಳ ಹಾಸ್ಯ ಸನ್ನಿವೇಶ ಸ್ಪರ್ಧೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು