ಬೆಂಗಳೂರು ಉತ್ತರ: ಮಹಾಲಕ್ಷ್ಮಿ ಲೇಔಟ್ ಮಹಾಗಣಪತಿ ಉತ್ಸವದಲ್ಲಿ ಡಿ.ಕೆ. ಶಿವಕುಮಾರ್
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ ನಡೆದ ಮಹಾಗಣಪತಿ ಉತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು. ರವಿವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ವಿಘ್ನನಿವಾರಕನಾದ ಶ್ರೀ ಗಣೇಶನ ದರ್ಶನ ಪಡೆದು, ನಾಡಿನ ಎಲ್ಲರ ಸುಖ-ಶಾಂತಿ, ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.