ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ವಲಸೆ ಕಾರ್ಮಿಕರ ಹಾವಳಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿದ ಕೂಲಿ ಕಾರ್ಮಿಕರು
ಹೆಚ್ಚಾದ ಗೂಳೆ : ಅತಂತ್ರ ಸ್ಥಿತಿಯಲ್ಲಿ ಮೂಲ ನೇಕಾರ ಕಾರ್ಮಿಕರು. ಪರಿಹಾರಕ್ಕಾಗಿ ಸಭೆ ನಡೆಸಿದ ನೇಯ್ಗೆ ಕಾರ್ಮಿಕರು. ಶಾಸಕ ಧೀರಜ್, ಜವಳಿ ಇಲಾಖೆ ಅಧಿಕಾರಿಗಳು ಭಾಗಿ. ದೊಡ್ಡಬಳ್ಳಾಪುರ : ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಂದ ಸ್ಥಳೀಯ ನೇಕಾರ ಉದ್ಯಮದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದ್ದು, ಪರಿಹಾರಕ್ಕಾಗಿ ಸೋಮವಾರ ನಗರದ ಬಾಬು ಜಗಜೀವನ್ ರಾಮ್ ಭವನದಲ್ಲಿ ನೇಯ್ಗೆ ಕಾರ್ಮಿಕರು ಸಭೆ ಮಾಡಿದರು. ಉತ್ತರ ಪ್ರದೇಶ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್ ಮುಂತಾ