ಗುಳೇದಗುಡ್ಡ: ಕೊಳಚೆ ಪ್ರದೇಶವಾದ ಬಾಸೆಲ್ ಮಿಷನ್ ಶಾಲಾ ಆವರಣ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ತಿರುಗಾಟಕ್ಕೆ ಸಮಸ್ಯೆ
Guledagudda, Bagalkot | Aug 19, 2025
ಗುಳೇದಗುಡ್ಡ ಪಟ್ಟಣದ ಬಾಸೆಲ್ ಮಿಷನ್ ಕನ್ನಡ ಹೆಣ್ಣು ಮತ್ತು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಆವರಣ ಸಂಪೂರ್ಣ ಕೊಳಚೆ ಪ್ರದೇಶವಾಗಿ...