ಹುಲಸೂರ: ಅತಿವೃಷ್ಟಿಯಿಂದ ರೈತರ ಅಪಾರ ಬೆಳೆ ಹಾನಿ,ಹಸಿ ಬರಗಾಲ ಘೋಷಿಸಿ ಎಕರೆಗೆ ಕನಿಷ್ಟ 25 ಸಾವಿರ ರೂ.ಪರಿಹಾರ ನೀಡಿ;ಪಟ್ಟಣದಲ್ಲಿ ಶಾಸಕ ಸಲಗರ್ ಒತ್ತಾಯ
Hulsoor, Bidar | Sep 25, 2025 ಹುಲಸೂರ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಶರಣು ಸಲಗರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.