ದೇವನಹಳ್ಳಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಪೊಲೀಸ್ ಇಲಾಖೆಯಿಂದ ಜಾಗೃತಿ ಸಭೆ
ದೇವನಹಳ್ಳಿ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ಮಾದಕ ವಸೈಬರ್ ಅಪರಾಧ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆದಿದೆ. ದೇಶದ ಯುವ ಜನತೆ ದೇಶದ ಶಕ್ತಿ, ಮಾದಕ ವಸ್ತುಗಳಿಂದ ಯುವ ಸಮೂಹ ದೂರ ಉಳಿಯಬೇಕು ಎಂದು ತಿಳಿಸಲಾಯ್ತು. ಅಸುರಕ್ಷಿತ ವೇಳೆ ಮಹಿಳೆಯರು ಯಾವ ರೀತಿ ಪೊಲೀಸ್ ಇಲಾಖೆಯನ್ನ ಸಂಪರ್ಕ ಮಾಡಬೇಕು, ಯಾವ ರೀತಿ ರಕ್ಷಣೆ ಒದಗಿಸಿಕೊಳ್ಳಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಪಿಪಿಟಿ ಮೂಲಕ ಮತ್ತು ವಿಡಿಯೋ ಚಿತ್ರದ ಮೂಲಕ ವಿವರಸಲಾಗಿದೆ. ಕಾರ್ಯಕ್ರಮದಲ್ಲಿ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ವಿ.ಜೆ. ಸಜೀತ್, ಸಹಾಯ