ಬಾಗೇಪಲ್ಲಿ: ರಾಜಕೀಯ ದುರುದ್ದೇಶದಿಂದ ಚಾಲಕನ ಆತ್ಮಹತ್ಯೆ ಕೇಸ್‌ನಲ್ಲಿ ಸಂಸದ ಸುಧಾಕರ್‌ರನ್ನ ಸಿಲುಕಿಸಲು ಯತ್ನ: ಪಟ್ಟಣದಲ್ಲಿ ಜೆಡಿಎಸ್‌ನ ಹರಿನಾಥರೆಡ್ಡಿ
Bagepalli, Chikkaballapur | Aug 8, 2025
ಪಟ್ಟಣದ ಹೊರವಲಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿಯನ್ನು ಶುಕ್ರವಾರ ಹಮ್ಮಿಕೊಂಡಿದ್ದರು. ವೇಳೆ ಜೆಡಿಎಸ್ ಹಿರಿಯ ಮುಖಂಡ...