ರಾಯಚೂರು: ಪಟ್ಟಣದ ಎಪಿಎಂಸಿಯಲ್ಲಿ ಹಣ ನೀಡದೆ ಎರಡು ಕುರಿ ಹೊಡೆದುಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ವಿಡಿಯೋ ವೈರಲ್
Raichur, Raichur | Sep 4, 2025
ತಾಲೂಕಿನ ಮುದಗಲ್ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕುರಿಗಳ ಸಂತೆಯಲ್ಲಿ, ಹುನುಕುಂಟಿ ಗ್ರಾಮದ ಬಸವರಾಜ ಕಿಲ್ಲಾರಹಟ್ಟಿ ಎಂಬುವರ 22 ಸಾವಿರ ರೂ....