ಗುಳೇದಗುಡ್ಡ: ಆರ್.ಎಸ್.ಎಸ್. ಬ್ಯಾನ್ ಗೆ ಕೈ ಹಾಕಿ ಮೈ ಸುಟ್ಟುಕೊಳ್ಳಬೇಡಿ : ಪಟ್ಟಣದಲ್ಲಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಮಾಜಿ ಶಾಸಕ ರಾಜಶೇಖರ ಶೀಲವಂತ
ಗುಳೇದಗುಡ್ಡ ಎಸ್ಎಸ್ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಒಂದು ಸಂಘಟನೆ ಅದು ಯಾವುದೇ ರಾಜಕೀಯ ಲಾಭವಿಲ್ಲದೆ ನಡೆದುಕೊಂಡು ಬಂದಂತಹ ಸಂಘಟನೆಯಾಗಿದೆ ಈಗ ಆರ್ ಎಸ್ ಎಸ್ ಬ್ಯಾನ್ಗೆ ಕೈ ಹಾಕಿದರೆ ಮೈ ಸುಟ್ಟುಕೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ