ಯಾದಗಿರಿ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಿಎಸ್ಎಸ್ ಕ್ರಾಂತಿಕಾರಿ ಬಣ ಪ್ರತಿಭಟನೆ,ಹಂಚಾನಾಳ ಗ್ರಾಮದ ಅಲ್ಪಸಂಖ್ಯಾತರಿಗೆ ಭೂಮಿ ನೀಡಲು ಆಗ್ರಹ
Yadgir, Yadgir | Sep 12, 2025
ವಡಿಗೇರಾ ತಾಲೂಕಿನ ಹಂಚಿನಾಳ ಗ್ರಾಮದಲ್ಲಿರುವ ಸರ್ಕಾರಿ ಭೂಮಿ ಅಲ್ಪಸಂಖ್ಯಾತರ ಖಬರಸ್ಥಾನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ...