ಮಾಗಡಿ: ಪಟ್ಟಣದ ಕೆಂಪೇಗೌಡ ಶಾಲೆಯ ಆವರಣದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರ ಸಭೆ
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹೆಚ್.ಎನ್ ಅಶೋಕ್ ರವರ ನೇತೃತ್ವದಲ್ಲಿ ಸೋಮವಾರ ಮಾಗಡಿ ಪಟ್ಟಣದ ಕೆಂಪೇಗೌಡ ಶಾಲೆಯ ಆವರಣದಲ್ಲಿ ಮಾಗಡಿ ತಾಲೂಕಿನ ಒಕ್ಕಲಿಗ ಮುಖಂಡರ ಸಭೆ ನಡೆಯಿತು.ಜಾತಿ ಗಣತಿ ಸಂಧರ್ಭದಲ್ಲಿ ಒಕ್ಕಲಿಗ ಎಂದೇ ನಮೂದಿಸುವ ಮೂಲಕ ಒಕ್ಕಲಿಗರು ಒಗ್ಗಟ್ಟು ಪ್ರದರ್ಶಿಸಬೇಕೆಂದು ಅಶೋಕ್ ರವರು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಹಲವಾರು ಒಕ್ಕಲಿಗ ಮುಖಂಡರು ಉಪಸ್ಥಿತರಿದ್ದರು.