ನರಸಿಂಹರಾಜಪುರ: ಭದ್ರಾ ಹಿನ್ನೀರು ನಡುಗಡ್ಡೆಯಲ್ಲಿ ಶವಸಂಸ್ಕಾರ, ದೋಣಿಯಲ್ಲಿ ಶವ ಸಾಗಿಸಬೇಕಾದ ದುಸ್ಥಿತಿಯಲ್ಲಿ ರಾವೂರು ಜನ್ರು!
Narasimharajapura, Chikkamagaluru | Aug 25, 2025
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಭದ್ರಾ ಹಿನ್ನೀರಿನ ತೀರದಲ್ಲಿ ವಾಸಿಸುವ ರಾವೂರು ಕ್ಯಾಂಪ್ನ ಮೀನುಗಾರರ ಬದುಕು ನೋಡಿದ್ರೆ...