ಕಡ್ಲೆಕ್ಕೊಪ್ಪ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ ರಕ್ಷಣೆ ಮಾಡಿದ ಪೊಲೀಸ ಸಿಬ್ಬಂದಿ. ರಾಮದುರ್ಗ ತಾಲೂಕಿನ ಕಡ್ಲೆಕ್ಕೊಪ್ಪ ಗ್ರಾಮದಲ್ಲಿ ಇಂದು ಶನಿವಾರ 5 ಗಂಟೆ ಸುಮಾರಜಗೆ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದ್ದು 45 ಕೆಜಿ ತೂಕವಿದೆ ಇದು 36 ವರ್ಷ ಬದಕುತ್ತೆ ಇದು ವರ್ಷಕ್ಕೊಂದ ಸಾರಿ ಇದು ಮೊಟ್ಟೆ ಇಡುತ್ತೆ ಆದ್ದರಿಂದ ಇದು ಕಡ್ಲೆಕ್ಕೊಪ್ಪ ಗ್ರಾಮದ ಹತ್ತಿರ ಬಂದಾಗ ಸ್ಥಳೀಯರು ನಮ್ಮ ಗಮನಕ್ಕೆ ತಂದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ ಸಿಬ್ಬಂದಿಗಳು ಹೆಬ್ಬಾವನ್ನ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.