ರಾಯಚೂರು ನಗರದಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿದೆ. ವಾಲ್ ಕಟ್ ಮೈದಾನ ತಲುಪಿದ ಆರ್ ಎಸ್ ಎಸ್ ಪಥಸಂಚಲನ ಸಾರ್ವಜನಿಕ ಸಮಾರಂಭಕ್ಕೆ ಅಷಿಯಾಯಿದತು. ಈ ವೇಳೆ ಶಿಸ್ತಿನ ಸಿಪಾಯಿಗಳಂತೆ ಪಥಸಂಚಲನ ಮುಗಿಸಿ ಮೈದಾನದಲ್ಲಿ ಕುಳಿತ ಸಂಘ ಪರಿವಾರದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ವಾಲ್ಕಟ್ಟ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಪ್ರತಿಜ್ಞಾವಧಿ ಓದಿಸಲಾಯಿತು.