ನಂಜನಗೂಡು: ಪಟ್ಟಣದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ, ಮಾಲೀಕರ ಮುಂದೆಯೇ ₹1.40 ಲಕ್ಷ, ಚಿನ್ನಾಭರಣ ಕದ್ದು ಪರಾರಿ
Nanjangud, Mysuru | Aug 13, 2025
ಹಾಡುಹಗಲೇ ಮನೆ ಬೀಗ ಮುರಿದು ಒಳನುಗ್ಗಿದ 80 ಗ್ರಾಂ ಚಿನ್ನ,ಬೆಳ್ಳಿ ಪದಾರ್ಥ 1.40 ಲಕ್ಷ ನಗದು ಲಪಟಾಯಿಸಿ ಪರಾರಿಯಾದ ಘಟನೆ ನಂಜನಗೂಡಿನ ಚಾಮುಂಡಿ...