ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮದ ಅಮರೇಶ್ವರ್ ಮಠದ ಸೇವಾ ದಾರಿಗಳಾಗಿದ್ದ ಬಸಯ್ಯಸ್ವಾಮಿಗಳು ಅಮರೇಶ್ವರ ಮಠ ಅವರು ಲಿಂಗೈಕಾರಾಗಿತ್ತು ಹರ ಗುರು ಚರ ಮೂರ್ತಿಗಳು ಅಪಾರಭಕ್ತ ಸಮೂಹದ ನಡುವೆ ಅಮರೇಶ್ವರ ಮಠದ ಆವರಣದಲ್ಲಿ ಸೋಮವಾರ ನಾಲ್ಕು ಗಂಟೆ ಸಂದರ್ಭದಲ್ಲಿ ಬಸಯ್ಯಸ್ವಾಮಿಗಳ ಅಂತ್ಯಕ್ರಿಯೆಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು