ಕೊಳ್ಳೇಗಾಲ: ಉತ್ತಂಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ತಡೆಗೋಡೆ ಕುಸಿತ ಪ್ರಕರಣ : ಕಳಪೆಯಿಂದ ಕೂಡಿದೆ ರೈತ ಮಹೇಶ್ ಕುಮಾರ್ ಆರೋಪ
Kollegal, Chamarajnagar | Aug 24, 2025
ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿಯ ಮೇಲ್ಸೇತುವೆ ತಡೆಗೋಡೆ ಕುಸಿತ ಸಂಬಂಧ ರೈತ ಮುಖಂಡರಾದ ಮಹೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ....