ವಿಜಯಪುರ: ಸುಶೀಲ್ ಕಾಳೆ ಹತ್ಯೆ ಪ್ರಕರಣ ತುಳಸಿರಾಮ್ ಹರಿಜನ ವಶಕ್ಕೆ ನಗರದಲ್ಲಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ
Vijayapura, Vijayapura | Aug 21, 2025
ರೌಡಿಶೀಟರ್ ಸುಶೀಲ್ ಕಾಳೆ ಹತ್ಯೆ ಪ್ರಕರಣದ ಆರೋಪಿ ತುಳಸಿರಾಮ್ ಹರಿಜನನ್ನು ವಶಕ್ಕೆ ಪಡೆಯಲಾಗಿದೆ. ಸುಶೀಲ್ ಕಾಳೆ ಹತ್ಯೆ ಮಾಡಲು ತುಳಸಿರಾಮ್...