ಕೋಲಾರ: ಆಶ್ಚರ್ಯ! ಹೊಸದಾಗಿ ಪ್ರತಿಷ್ಠಾಪನೆಗೊಂಡ ನಾಗರಕಲ್ಲುಗಳ ಮೇಲೆ ನಾಗರಹಾವು ಪ್ರತ್ಯಕ್ಷ, ಕುರುಬರ ಪೇಟೆಯಲ್ಲಿ ಜನ್ರು ಮೂಕವಿಸ್ಮಿತ
Kolar, Kolar | Aug 19, 2025
ಕುರುಬರಪೇಟೆಯಲ್ಲಿ ಹೊಸದಾಗಿ ಪ್ರತಿಷ್ಟಾಪನೆಯಾದ ನಾಗರಕಲ್ಲುಗಳ ಮೇಲೆ ಸಾಕ್ಷಾತ್ ನಾಗರಾಜನೆ ಪ್ರತ್ಯಕ್ಷವಾಗಿದೆ ಇದೊಂದು ದಿವ್ಯದರ್ಶನವೆಂದು...