ಕಂಪ್ಲಿ ಮತ್ತು ಕುರುಗೋಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಅಭಿನಯದ **‘ಡೆವಿಲ್’** ಸಿನಿಮಾಗೆ ಅಭಿಮಾನಿಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮ ಹಾಗೂ ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮಗಳಲ್ಲಿ ದರ್ಶನ್ ಅಭಿಮಾನಿ ಬಳಗಗಳು ಸಿನಿಮಾಗೆ ವಿಶೇಷ ಉತ್ಸಾಹ ತೋರಿದ್ದು, ಸ್ಥಳೀಯ ಏರಿಯಾದಲ್ಲಿ ದೊಡ್ಡ ಬ್ಯಾನರ್ಗಳು, ಫ್ಲೆಕ್ಸ್ಗಳು ಹಾಗೂ ಪೋಸ್ಟರ್ಗಳನ್ನು ಅಳವಡಿಸಿ ಪ್ರಚಾರ ಗರಿಗೆದರುತ್ತಿದೆ. ಸ್ಥಳೀಯ ಮೂಲಗಳ ಪ್ರಕಾರ, ಡಿ. 8, ಸೋಮವಾರ ಸಂಜೆ 6 ಗಂಟೆ ವೇಳೆಗೆ ಈ ಪ್ರಚಾರ ಕಾರ್ಯಕ್ರಮಗಳು ಜೋರಾಗಿ