ಹುಮ್ನಾಬಾದ್: ವಿಶ್ವೇಶ್ವರಯ್ಯ ಆದರ್ಶ ಪಾಲನೆ ಆದರೆ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕ: ನಗರದಲ್ಲಿ ಪಿ ಆರ್ ಇ ಎ ಇ ಇ ಪಶುಪತಿ
Homnabad, Bidar | Sep 15, 2025 ಸರ್ ಎಂ ವಿಶ್ವೇಶ್ವರಯ್ಯ ಅವರ ಆದರ್ಶ ಪಾಲನೆಯಿಂದ ಮಾತ್ರ ಜಯಂತಿ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಎಇಇ ಪಶುಪತಿ ಅವರು ಸಲಹೆ ನೀಡಿದರು. ನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಚೇರಿಯಲ್ಲಿ ಆರ್ ಡಿ ಡಬ್ಲ್ಯೂ ಎಸ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೆಳಗ್ಗೆ 11:30 ಕ್ಕೆ ವಿಶ್ವೇಶ್ವರಯ್ಯ ಜಯಂತಿ ಆಚರಣೆಯಲ್ಲಿ ಪೂಜಿ ಸಲ್ಲಿಸಿ ಮಾತನಾಡಿದರು. ಎಇಇ ಶೇಖರ್ ರಾಗ ಇದ್ದರು.