ಶ್ರೀರಂಗಪಟ್ಟಣ: ಪಟ್ಟಣದ ಟೌನ್ನಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಬಾಗಿಲು ಮುರಿದು ಕಳ್ಳತನ
ಶ್ರೀರಂಗ ಪಟ್ಟಣದ ಟೌನ್ನಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಜರುಗಿದೆ. ಶ್ರೀರಂಗಪಟ್ಟಣದ ಟೌನ್ ವ್ಯಾಪ್ತಿಯ ಗಂಜಾಮ್ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯ ಸವರ್ಿಸ್ ರಸ್ತೆ ಬಳಿ ಜಯಮ್ಮ ಎಂಬುವವರಿಗೆ ಸೇರಿದ ಕಬ್ಬಿಣದ ಪೆಟ್ಟಿಗೆ ಅಂಗಡಿಯಲ್ಲಿ ಕಳ್ಳತನ ನಡೆದಿರುವುದು. ದುಷ್ಕಮರ್ಿಗಳು ಅಂಗಡಿಯ ಬಾಗಿಲ ಬೀಗವನ್ನು ಹಾರೆಯಿಂದ ಒಡೆದು ಬೀಗ ಕತ್ತರಿಸಿ ಒಳನುಗ್ಗಿ ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಚಿಲ್ಲರೆ ಹಣವನ್ನು ಬಿಡದೆ ಹೊತ್ತೋಯ್ದಿದ್ದಾರೆ. . ಈ ಘಟನೆಯಿಂದಾಗಿ ಅಂಗಡಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಸಬಡ ಮಹಿಳೆ ಜಯಮ್ಮ ಅವರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣದ ಟೌನ್ ಪೊಲೀಸ್ ಠಾಣಾ